life insurance
ನಾಮವಾಚಕ

ಜೀವವಿಮೆ; ವಿಮೆ ಮಾಡಿದವನು ಸತ್ತರೆ, ಗೊತ್ತುಪಡಿಸಿದ ಮೊತ್ತವನ್ನು ಅವನ ವಾರಸುದಾರರಿಗೆ ಕೊಡುವ ಕರಾರಿನ ಪದ್ಧತಿ.